Telegram Join My Telegram WhatsApp Join My WhatsApp

Pink Eye (Conjunctivitis) ಎಂದರೇನು? ಹೇಗೆ ಕಾಣಿಸುತ್ತದೆ? – ಸರಳ ಮಾಹಿತಿ

Pink Eye ಅಥವಾ Conjunctivitis ಎಂದರೆ ಕಣ್ಣಿನ ಬಿಳಿ ಭಾಗವನ್ನು ಮತ್ತು ಕಣ್ಣುಪಾಪೆಯ ಒಳಭಾಗವನ್ನು ಮುಚ್ಚಿರುವ ತೆಳ್ಳಗಿನ ಪದರ (conjunctiva) ಉರಿಯುವುದು ಅಥವಾ ಸೋಂಕಾಗುವುದು. ಈ ಉರಿಯಿಂದ …

Read more

ವಂದೇ ಮಾತರಂ’ ಸಂಪೂರ್ಣ ಹಾಡು ಕಡ್ಡಾಯವೇ? ಎದ್ದು ನಿಲ್ಲದಿದ್ದರೆ ಶಿಕ್ಷೆ ಚರ್ಚೆ ತೀವ್ರ!

ದೇಶಭಕ್ತಿ, ರಾಷ್ಟ್ರಗೀತೆ ಮತ್ತು ರಾಷ್ಟ್ರಗಾನ ಎಂಬ ವಿಷಯಗಳು ಭಾರತದಲ್ಲಿ ಯಾವಾಗಲೂ ಭಾವನಾತ್ಮಕ ಚರ್ಚೆಗೆ ಕಾರಣವಾಗುತ್ತವೆ. ಈಗ ಮತ್ತೆ ಹೊಸ ವಿವಾದವೊಂದು ಆರಂಭವಾಗಿದೆ. ‘ಜನಗಣಮನ’ಗೂ ಮುನ್ನ ‘ವಂದೇ ಮಾತರಂ’ …

Read more

🏆 ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆ ಐತಿಹಾಸಿಕ ಗೆಲುವು – ವಿಶ್ವಕಪ್‌ನಲ್ಲಿ ಹೊಸ ದಾಖಲೆ!

ಟಿ20 ವಿಶ್ವಕಪ್ 2026ರಲ್ಲಿ ವಿಶ್ವ ಕ್ರಿಕೆಟ್ ಗಮನ ಸೆಳೆದ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನೇ ಜಿಂಬಾಬ್ವೆ 23 ರನ್‌ಗಳಿಂದ ಮಣಿಸಿ, ಕೇವಲ ಗೆಲುವು ಮಾತ್ರವಲ್ಲ, …

Read more

RCB ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ! ಬೆಂಗಳೂರಿನಲ್ಲೇ IPL 2026 ಪಂದ್ಯಗಳು

ಬೆಂಗಳೂರು: Royal Challengers Bengaluru (ಆರ್‌ಸಿಬಿ) ಅಭಿಮಾನಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಬಹುಕಾಲದಿಂದ ಕಾದು ಕುಳಿತಿದ್ದ ಪ್ರಶ್ನೆಗೆ ಇದೀಗ ಸ್ಪಷ್ಟ ಉತ್ತರ ದೊರೆತಿದೆ. ಐಪಿಎಲ್ …

Read more

ಬಿಡುಗಡೆಗೂ ಮುನ್ನವೇ ‘ಟಾಕ್ಸಿಕ್’ ಹವಾ: ಯಶ್ ಚಿತ್ರದ ವಿದೇಶಿ ಹಂಚಿಕೆ ಹಕ್ಕು 105 ಕೋಟಿಗೆ ಮಾರಾಟ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಬಿಡುಗಡೆಯಾಗುವ ಮುನ್ನವೇ ಭಾರೀ ಸುದ್ದಿಯಲ್ಲಿದೆ. ಸಿನಿಮಾ ಇನ್ನೂ ತೆರೆಗೆ …

Read more

ಶೂಟಿಂಗ್ ಮಧ್ಯೆ ಓದಿ ಡಾಕ್ಟರ್ ಆದ ಶ್ರೀಲೀಲಾ – ಬ್ಯೂಟಿ ವಿತ್ ಬ್ರೈನ್‌ಗೆ ಮತ್ತೊಂದು ಸಾಕ್ಷಿ

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತಿ ಕಡಿಮೆ ವಯಸ್ಸಿನಲ್ಲೇ ಅಪಾರ ಜನಪ್ರಿಯತೆ ಗಳಿಸಿದ ಕನ್ನಡತಿ ನಟಿ ಶ್ರೀಲೀಲಾ ಇದೀಗ ಮತ್ತೊಂದು ಹೆಮ್ಮೆಯ ಸಾಧನೆ ಮಾಡಿದ್ದಾರೆ. ‘ಕಿಸ್’ ಚಿತ್ರದ ಮೂಲಕ …

Read more

ಕ್ರಿಕೆಟ್ ದೇವರ ಮನೆಗೆ ಮದುವೆ ಸಂಭ್ರಮ: ಅರ್ಜುನ್ ತೆಂಡೂಲ್ಕರ್ ಮದುವೆ ಸುದ್ದಿ : ಪ್ರಧಾನಿ ಮೋದಿ ಅವರಿಗೆ ಸಚಿನ್ ಕುಟುಂಬ ವಿಶೇಷ ಆಹ್ವಾನ

ಭಾರತೀಯ ಕ್ರಿಕೆಟ್ ದಿಗ್ಗಜ, ‘ಕ್ರಿಕೆಟ್ ದೇವರು’ ಎಂದೇ ಪ್ರಸಿದ್ಧಿಯಾಗಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ಮದುವೆ ದಿನಾಂಕ ಇದೀಗ ಫಿಕ್ಸ್ ಆಗಿದೆ. ಈ …

Read more

ಐಸ್‌ಕ್ರೀಂನಷ್ಟು ಗಟ್ಟಿಯಾದ ಮೊಸರು ಬೇಕಾ? ವಾರಗಟ್ಟಲೇ ಹುಳಿಯಾಗದಿರೋ ಸುಲಭ ಟಿಪ್ಸ್

ನಮ್ಮ ಪೂರ್ವಜರು ಅನುಸರಿಸುತ್ತಿದ್ದ ನೈಸರ್ಗಿಕ ವಿಧಾನಗಳನ್ನು ಪಾಲಿಸಿದರೆ, ಯಾವುದೇ ರಾಸಾಯನಿಕಗಳ ಅಗತ್ಯವಿಲ್ಲದೆ ಮನೆಯಲ್ಲೇ ತಯಾರಿಸಿದ ಮೊಸರನ್ನು ಒಂದು ವಾರದವರೆಗೆ ತಾಜಾ, ಸಿಹಿ ಮತ್ತು ಗುಣಮಟ್ಟ ಕಾಪಾಡಿಕೊಂಡಂತೆ ಸಂಗ್ರಹಿಸಬಹುದು. …

Read more

ಇಸ್ಕಾನ್ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆರೋಗ್ಯ ವೃದ್ಧಿಗೆ ಪೌಷ್ಟಿಕ ಆಹಾರ ಉಪಕ್ರಮ

ಬೆಂಗಳೂರು: ನಗರದ ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆಯು ಪರಿಚಯಿಸಿರುವ ವಿಶೇಷ ಪೌಷ್ಟಿಕ ಆಹಾರ ಯೋಜನೆಗೆ ರೋಗಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಆಹಾರವು ರೋಗಿಗಳ ಆರೋಗ್ಯ …

Read more